• 1. ಕನ್ನಡ ಲೇಖಕರಿಗೆ ಅನುಕೂಲಮಾಡಿಕೊಡುವ ದಿಸೆಯಲ್ಲಿ ಹಾಗೂ ಕನ್ನಡ ಪುಸ್ತಕಗಳಿಗೆ ಉತ್ತೇಜನ ನೀಡುವ ಸಲುವಾಗಿ ಏಕಗವಾಕ್ಷಿ ಅಡಿಯಲ್ಲಿ ಕನ್ನಡ ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಜಾರಿಗೆ ತಂದಿದ್ದು, ಆಯ್ಕೆಯಾದ ಎಲ್ಲಾ ಕನ್ನಡ ಪುಸ್ತಕಗಳ ಸುಮಾರು 2500 ಪುಸ್ತಕಗಳ ತಲಾ 300 ಪ್ರತಿಯಂತೆ ಖರೀದಿಸಿ ಗ್ರಂಥಾಲಯಗಳಿಗೆ ವಿತರಿಸಲಾಗುತ್ತಿದೆ.
 • 2. ಕನರ್ಾಟಕ ರಾಜ್ಯದಲ್ಲಿ ಪಂಚಾಯತ್ ರಾಜ್ ಪದ್ಧತಿ ಜಾರಿಗೆ ಬಂದ ಮೇಲೆ 5766 ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಗ್ರಂಥಾಲಯಗಳನ್ನು ಪ್ರಾರಂಭಿಸಿರುವ ಮೂಲಕ ರಾಷ್ಟ್ರದಲ್ಲಿ ನಮ್ಮ ಕನರ್ಾಟಕ ರಾಜ್ಯ ಮೊದಲನೇ ರಾಜ್ಯವಾಗಿದೆ.
 • 3. ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ವಿನೂತನ ಮಾದರಿಯ ಸಮುದಾಯ ಮಕ್ಕಳ ಕೇಂದ್ರ ಗಳನ್ನು ನವೆಂಬರ್ 14 ರಂದು ಪ್ರಾರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಪುಸ್ತಕ ವಿಭಾಗ, ಕಂಪ್ಯೂಟರ್ ವಿಭಾಗ, ಆಟದ ಸಾಮಾನುಗಳ ವಿಭಾಗಗಳ ವ್ಯವಸ್ಥೆ ಮಾಡಲಾಗಿದೆ.
 • 4. 12ನೇ ಹಣಕಾಸು ಯೋಜನೆ ಅಡಿಯಲ್ಲಿ ರೂ..750 ಲಕ್ಷಗಳ ವೆಚ್ಚದಲ್ಲಿ ರಾಜ್ಯದಲ್ಲಿರುವ ಗ್ರಂಥಾಲಯ ಕಟ್ಟಡಗಳ ದುರಸ್ತಿ ಮತ್ತು ನವೀಕರಣ ಕಾರ್ಯ ಹಾಗೂ ಪುಸ್ತಕಗಳ ಸಂರಕ್ಷಣಾ ಹಾಗೂ ಬೈಂಡಿಂಗ್ ಕೆಲಸವನ್ನು ಮಾಡಿಸಲಾಗುತ್ತಿದೆ.
 • 5. ಬೆಂಗಳೂರಿನ ಸ್ಲಮ್ಗಳಲ್ಲಿ 200 ಗ್ರಂಥಾಲಯಗಳನ್ನು ಹಾಗೂ 286 ವಾಚನಾಲಯಗಳನ್ನು ಪ್ರಾರಂಭಿಸಲಾಗಿದೆ
 • 6. ಈ ಸಾಲಿನಲ್ಲಿ ಎಸ್.ಸಿ.ಪಿ/ಎಸ್.ಟಿ.ಪಿ ಯೋಜನೆಯಲ್ಲಿ ರಾಜ್ಯದ 100 ಕೊಳಚೆ ಪ್ರದೇಶಗಳಲ್ಲಿ ಹಾಗೂ ಅಲೆಮಾರಿ ಜನಾಂಗಗಳಿಗಾಗಿ 100 ಗ್ರಂಥಾಲಯಗಳನ್ನು ಪ್ರಾರಂಭಿಸುವ ಕಾರ್ಯ ಪ್ರಗತಿಯಲ್ಲಿದೆ.
 • 7. 400 ಸಕರ್ಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಎಸ್.ಸಿ/ಎಸ್.ಟಿ. ವಿದ್ಯಾಥರ್ಿಗಳಿಗಾಗಿ ಪಠ್ಯ ಪುಸ್ತಕಗಳ ಬ್ಯಾಂಕ್ನ್ನು ಪ್ರಾರಂಭಿಸುವ ಕಾರ್ಯ ಕ್ರಮ ಪ್ರಗತಿಯಲ್ಲಿದೆ.
 • 8. ರಾಜ್ಯದ 176 ತಾಲ್ಲೂಕು ಗ್ರಂಥಾಲಯಗಳಲ್ಲಿ ವಿವಿಧ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯಥರ್ಿಗಳ ಅನುಕೂಲಕ್ಕಾಗಿ ಸ್ಪಧರ್ಾತ್ಮಕ ಪುಸ್ತಕಗಳ ವಿಭಾಗವನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, 176 ತಾಲ್ಲೂಕು ಗ್ರಂಥಾಲಯಗಳಲ್ಲಿ ಎಸ್.ಸಿ./ಎಸ್.ಟಿ. ವಿದ್ಯಾಥರ್ಿಗಳಿಗಾಗಿ ಪಠ್ಯ ಪುಸ್ತಕ ಬ್ಯಾಂಕನ್ನು ಪ್ರಾರಂಭಿಸುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
 • 9. ಅಮೇರಿಕದ ಕಾನರ್ಿಗಿ ಮೆಲ್ಲಾನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 1 ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟೈಸ್ ಮಾಡಿ ಅಂತಜರ್ಾಲಕ್ಕೆ ಅಳವಡಿಸುವ ಮೂಲಕ ವಿಶ್ವಕ್ಕೆ ಕನ್ನಡ ಸಾಹಿತಿಗಳ ಹಾಗೂ ಕನ್ನಡ ಪುಸ್ತಕಗಳ ಪ್ರಚಾರ, ಮಾರಾಟ ಹಾಗೂ ವಿಶ್ವದಾದ್ಯಂತ ಓದುಗರಿಗೆ ಕನ್ನಡ ಪುಸ್ತಕಗಳನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
 • 10. ಗ್ರಂಥಾಲಯ ಇಲಾಖೆಯು ಸುವರ್ಣ ಕನರ್ಾಟಕ ಕನ್ನಡ ಅಂತಜರ್ಾಲ ವಾಹಿನಿಯನ್ನು (ಠಿಠಡಿಣಚಿಟ) ಅಭಿವೃದ್ಧಿಪಡಿಸಿ ಆ ಮೂಲಕ ಜಗತ್ತಿನ ಕನ್ನಡ ನಾಗರೀಕರಿಗೆ ಕನರ್ಾಟಕ ಮತ್ತು ಕನ್ನಡದ ಬಗ್ಗೆ ಸುಮಾರು 50 ಲಕ್ಷ ಪುಟಗಳ ಉಪಯುಕ್ತವಾದ ಸಮಗ್ರ ಮಾಹಿತಿಯನ್ನು ಒದಗಿಸಿದೆ.
 • 11. ಕನರ್ಾಟಕದ ಹೊರಗಡೆ ಇರುವ ಕನ್ನಡದ ಓದುಗರಿಗೆ ಕನ್ನಡ ಪುಸ್ತಕಗಳನ್ನು ಒದಗಿಸುವ ಉದ್ದೇಶ ಹೊರ ರಾಜ್ಯ ಮತ್ತು ಹೊರದೇಶದಲ್ಲಿ ನೆಲಸಿರುವ ಕನ್ನಡಿಗರು ರಚಿಸಿಕೊಂಡಿರುವ 50 ಕನ್ನಡ ಸಂಘಗಳಿಗೆ ಪ್ರತಿವರ್ಷ ಪ್ರತಿ ಸಂಘಕ್ಕೆ ಸುಮಾರು 2000 ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
 • 12. 2004, 2005 ಮತ್ತು 2006 ರಲ್ಲಿ ಪ್ರಕಟಗೊಂಡ ಎಲ್ಲ ಕನ್ನಡ ಪುಸ್ತಕಗಳ ಗ್ರಂಥಸೂಚಿ ಪುಸ್ತಕವನ್ನು ಹೊರತರಲಾಗಿದ್ದು ಇದನ್ನು ಎಲೆಕ್ಟ್ರಾನಿಕ್ಸ್ ಫಾರಂನಲ್ಲೂ ಲಭ್ಯವಾಗುವಂತೆ ತಯಾರಿಸಲಾಗಿದೆ.
 • 13. ಗ್ರಂಥಾಲಯ ಇಲಾಖೆಯಲ್ಲಿ ಇ-ಆಡಳಿತವನ್ನು ಜಾರಿಗೊಳಿಸುವುದಕ್ಕಾಗಿ ಸಕರ್ಾರ ರೂ.506 ಲಕ್ಷಗಳನ್ನು ವೆಚ್ಚಮಾಡಲಿದೆ. ಈ ಯೋಜನೆಯನ್ನು 3 ವರ್ಷಗಳಲ್ಲಿ ಕಾರ್ಯಗತಗೊಳಿಸಲಾಗುವುದು
  ಚಿಕ್ಕಮಗಳೂರು, ಚಿತ್ರದುರ್ಗ, ಬೀದರ್, ಭದ್ರಾವತಿ ಉಡುಪಿ, ಗದಗ್, ಹೊಸಪೇಟೆ ನಗರಗಳಿಗೆ ಹೊಸದಾಗಿ ನಗರ ಗ್ರಂಥಾಲಯ ಪ್ರಾಧಿಕಾರಗಳನ್ನು ರಚನೆ.
 • 14. ಗ್ರಂಥಾಲಯ ಇಲಾಖೆ ನಡೆಸುತ್ತಿರುವ ಗ್ರಂಥಾಲಯ ತರಬೇತಿ ಶಾಲಗಳನ್ನು ಬೆಂಗಳೂರು, ಧಾರವಾಡ, ಗುಲ್ಬಗರ್ಾ ಹಾಗೂ ಮೈಸೂರು ವಿಭಾಗದಲ್ಲಿ ಪ್ರಾರಂಭಿಸಲಾಗಿದೆ.
 • 15. ುಬ್ಬಳ್ಳಿ ನಗರದ ಲ್ಯಾಮಿಂಗಟನ್ ರಸ್ತೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಟ್ಟಡವನ್ನು ರೂ.444 ಲಕ್ಷಗಳಿಗೆ ಖರೀದಿಸಿ, ಸುಮಾರು 225 ಲಕ್ಷಗಳಲ್ಲಿ ನವೀಕರಿಸಿ ಹೈಟೆಕ್ ಗ್ರಂಥಾಲಯವನ್ನು ಪ್ರಾರಂಭಿಸುವ ಕಾರ್ಯ ಪ್ರಗತಿಯಲ್ಲಿಗೆ.
 • 16. 2003-04ನೇ ಸಾಲಿನಲ್ಲಿ ಗ್ರಂಥಾಲಯ ಕರ ವಸೂಲಾತಿ ರೂ.9ಕೋಟಿ ಇದ್ದು, 2009-10ನೇ ಸಾಲಿನಲ್ಲಿ ರೂ.29 ಕೋಟಿಯಷ್ಟು ವಸೂಲಿ ಮಾಡಲಾಗಿದೆ.
 • 17. 170 ವಿವಿಧ ವೃಂದಗಳ ಹುದ್ದೆಗಳನ್ನು ಹೊಸದಾಗಿ ಸ್ಟೃ ಮಾಡಲಾಗಿದೆ.
 • 18. ಖಾಲಿ ಇದ್ದ 283 ವಿವಿಧ ವೃಂದಗಳ ಹುದ್ದೆಗಳನ್ನು ಭತರ್ಿ ಮಾಡಲು ಆಥರ್ಿಕ ಇಲಾಖೆುಂದ ನೇಮಕಾತಿ ದೊರೆತಿದ್ದು, ಭತರ್ಿ ಮಾಡುವ ಪ್ರಕ್ರಿುಯೆ ನಡೆದಿದೆ.
 • 19. ರಾಜಾ ರಾಂಮೊಃಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಸಹಾಯ ಧನ ರೂ.75 ಲಕ್ಷಗಳಿಂದ ರೂ.250 ಲಕ್ಷಗಳಿಗೆ ಹೆಚ್ಚಿಸಿ ಅದಕ್ಕೆ ಸಕರ್ಾರದ ವತಿುಂದ ರೂ.550 ಲಕ್ಷ ಸಮಪಾಲು ಅನುದಾನವನ್ನು ಪಡೆಯಲಾಗಿದೆ.
 • 20. ಗುಲ್ಬಗರ್ಾ, ಗದಗ, ಕೊಪ್ಪಳ, ಉಡುಪಿ,. ಧಾರವಾಡ, ಬಳ್ಳಾರಿ, ಮಂಗಳೂರು, ಕೋಲಾರ-ಚಿಕ್ಕಬಳ್ಳಾಪುರ ಶಾಖೆ, ಕೋಲಾರ-ಚಿಂತಾಮಣಿ ಶಾಖೆ, ವಿಜಾಪುರ-ಸಿಂಧಗಿ ಶಾಖೆ, ಬೀದರ್, ಬೀದರ್-ಬಸವಕಲ್ಯಾಣ ಶಾಖೆ, ಮಂಡ್ಯ-ಮದ್ದೂರು ಶಾಖೆಗಳ ಗ್ರಂಥಾಲಯ ಕಟ್ಟಡಗಳ ನಿಮರ್ಾಣ.
 • 21. ಕನ್ನಡದ ಹೆಸರಾಂತ ಕವಿಗಳಾದ ಪಂಪ, ರನ್ನ, ರತ್ನಾಕರವಣರ್ಿ ಇವರುಗಳ ಹೆಸರಿನಲ್ಲಿ ಗ್ರಂಥಾಲಯ ಕಟ್ಟಡಗಳ ನಿಮರ್ಾಣದ ಕೆಲಸ ಪ್ರಗತಿಯಲ್ಲಿದೆ..
 • 22. ಗುಲ್ಬಗರ್ಾ ಜಿಲ್ಲೆಯಲ್ಲಿ ಅತ್ಯಾಧುನಿಕ ಗ್ರಂಥಾಲಯ ಕಟ್ಟಡ ನಿಮರ್ಾಣ ಪ್ರಗತಿಯಲ್ಲಿದೆ.
 • 23. ಜೂನ್ 2007ರಲ್ಲಿ ಸಮುದಾಯ ಕೇಂದ್ರಗಳಾಗಿ ಸಾರ್ವಜನಿಕ ಗ್ರಂಥಾಲಯಗಳು ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
 • 24. ಗ್ರಾಮೀಣ ಗ್ರಂಥಾಲಯಗಳನ್ನು ಜ್ಞಾನ ಕೇಂದ್ರಗಳಾಗಿ ಮಾಪರ್ಾಡು ಮಾಡುವ ಯೋಜನೆ ಇದೆ.
 
ಶಾಖಾ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ರಾತ್ರಿ 8.00ರವರೆಗೆ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 11.00ರವರೆಗೆ
ಸಾಯಂಕಾಲ 4.00 ರಿಂದ ರಾತ್ರಿ 8.00ರವರೆಗೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ
11.00ರವರೆಗೆ ಸಾಯಂಕಾಲ 4.00 ರಿಂದ ರಾತ್ರಿ 7.00ರವರೆಗೆ
ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ರಾಜ್ಯ ಸರಕಾರ ಘೋಷಿಸಿದ ರಜಾದಿನಗಳು.