ಸಾರ್ವಜನಿಕ ಗ್ರಂಥಾಲಯ ಇಲಾಖೆಯು ವಿವಿಧ ರೀತಿಯ ಕಟ್ಟಡಗಳಲ್ಲಿ ಶಾಖಾ ಗ್ರಂಥಾಲಯ ಸೇವಾ ಕೇಂದ್ರಗಳು ಹಾಗೂ ವಾಚನಾಲಯಗಳು ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಅವುಗಳಲ್ಲಿ ಸ್ವಂತ ಕಟ್ಟಡಗಳು, ಬಾಡಿಗೆ ರಹಿತ ಕಟ್ಟಡಗಳು ಹಾಗೂ ಉಚಿತ ಕಟ್ಟಡಗಳಲ್ಲಿ ಗ್ರಂಥಾಲಯವು ನಡೆಯುತ್ತಿವೆ ಅವುಗಳ ವಿವರ ಈ ಕೆಳಗಿನಂತಿದೆ.    
ಕ್ರ.ಸಂ.  ಕಟ್ಟಡಗಳು  ನಗರ ಕೇಂದ್ರ ಗ್ರಂಥಾಲಯ ಜಿಲ್ಲಾ ಕೇಂದ್ರ ಗ್ರಂಥಾಲಯ 
1. ಸ್ವಂತ ಕಟ್ಟಡಗಳು 47 153
2. ಬಾಡಿಗೆ ಕಟ್ಟಡಗಳು 68 43
3. ಉಚಿತ ಕಟ್ಟಡಗಳು 124 340+3390 (ಗ್ರಾ.ಪಂ.ಗ್ರಂಥಾಲಯಕಟ್ಟಡಗಳು)
  ಒಟ್ಟು  239 536+3390
 
ಶಾಖಾ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ರಾತ್ರಿ 8.00ರವರೆಗೆ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 11.00ರವರೆಗೆ
ಸಾಯಂಕಾಲ 4.00 ರಿಂದ ರಾತ್ರಿ 8.00ರವರೆಗೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ
11.00ರವರೆಗೆ ಸಾಯಂಕಾಲ 4.00 ರಿಂದ ರಾತ್ರಿ 7.00ರವರೆಗೆ
ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ರಾಜ್ಯ ಸರಕಾರ ಘೋಷಿಸಿದ ರಜಾದಿನಗಳು.