1. ವಿಜಯನಗರ ಬಸ್ ನಿಲ್ದಾಣದ ಹತ್ತಿರ, ಬೆಂಗಳೂರು (ನಗರ) 16. ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಬೆಳಗಾಂ
2. ವಿಜಯನಗರ, ಬೆಂಗಳೂರು (ಗ್ರಾ) 17. ಮಾಳಮಡಿ, ಧಾರವಾಡ
3. ಜಿಲ್ಲಾ ಕೇಂದ್ರ ಗ್ರಂಥಾಲಯ, ಕೋಲಾರ 18. ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ
4. ಜಿಲ್ಲಾ ಕೇಂದ್ರ ಗ್ರಂಥಾಲಯ, ತುಮಕೂರು 19. ನೆಹರು ನಗರ, ಗಾಂಧಿಚೌಕ, ಬಿಜಾಪುರ
5. ಕೃಷ್ಣ ರಾಜೇಂದ್ರ, ಚಿತ್ರದುರ್ಗ 20. ಜಿಲ್ಲಾ ಕೇಂದ್ರ ಗ್ರಂಥಾಲಯ, ಹಾವೇರಿ
6. ಜಿಲ್ಲಾ ಕೇಂದ್ರ ಗ್ರಂಥಾಲಯ, ಶಿವಮೊಗ್ಗ 21. ಸ್ಟೇಷನ್ ರೋಡ್, ತ್ರೀಮೂರ್ತಿ ಲಾಡ್ಜ್ ಎದುರು, ಗದಗ
7. ನಿಟುವಳ್ಳಿ ಹೊಸ ಬಡಾವಣೆ, ದಾವಣಗೆರೆ 22. ಆರ್ ಅಂಡ್ ಆರ್ ಕಛೇರಿ ಹಿಂಭಾಗ, ಬಾಗಲಕೋಟೆ
8. ಶಂಕರಮಠದ ರಸ್ತೆ, ಬಿಲ್ಲೆ ಮೊಹಲ್ಲ, ಮೈಸೂರು 23. ಸ್ಟೇಶನ್ ರಸ್ತೆ, ಮಿನಿ ವಿಧಾನಸೌಧ, ಗುಲ್ಬುರ್ಗಾ
9. ಸ್ಟೇಡಿಯಂ ರಸ್ತೆ, ಗುರುಭವನ ಬಳಿ, ಮಂಡ್ಯ 24. ಎಸ್.ಪಿ. ಸರ್ಕಲ್ ರೋಡ್, ಬಳ್ಳಾರಿ
10. ಮಹಾವೀರ ವೃತ್ತ, ಹಾಸನ 25. ಅಂಬೇಡ್ಕರ್ ಚೌಕ ಹತ್ತಿರ, ಬೀದರ್
11. ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಮಗಳೂರು 26. ನಗರ ಉದ್ಯಾನವನ, ಸ್ಟೇಶನ್ ರೋಡ್, ರಾಯಚೂರು
12. ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ 27. ಜಿಲ್ಲಾ ಕೇಂದ್ರ ಗ್ರಂಥಾಲಯ, ಕೊಪ್ಪಳ
13. ಡಿ.ಸಿ. ಆಫೀಸ್ ಕಾಂಪೌಂಡ್, ಮಂಗಳೂರು (ದ.ಕ) 28. ಕುವೆಂಪುನಗರ, ಐಜೂರು ಬಡಾವಣೆ, ರಾಮನಗರ
14. ಕೆ.ಎಂ. ಮಾರ್ಗ, ಉಡುಪಿ 29. ಬಿ.ಬಿ. ರಸ್ತೆ, ಚಿಕ್ಕಬಳ್ಳಾಪುರ
15. ರಥಬೀದಿ, ಚಾಮರಾಜನಗರ 30. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು, ಚಿತ್ತಾಪುರ ರಸ್ತೆ, ಯಾದಗಿರಿ
 
ಶಾಖಾ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ರಾತ್ರಿ 8.00ರವರೆಗೆ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 11.00ರವರೆಗೆ
ಸಾಯಂಕಾಲ 4.00 ರಿಂದ ರಾತ್ರಿ 8.00ರವರೆಗೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ
11.00ರವರೆಗೆ ಸಾಯಂಕಾಲ 4.00 ರಿಂದ ರಾತ್ರಿ 7.00ರವರೆಗೆ
ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ರಾಜ್ಯ ಸರಕಾರ ಘೋಷಿಸಿದ ರಜಾದಿನಗಳು.