ಸಾರ್ವಜನಿಕ ಗ್ರ0ಥಾಲಯ ಇಲಾಖೆಯಲ್ಲಿರುವ ಒಟ್ಟು ಗ್ರ0ಥಾಲಯಗಳ ಸಂಖ್ಯೆ   
ಗ್ರ0ಥಾಲಯಗಳ ವಿವರ   
1. ರಾಜ್ಯ ಕೇ0ದ್ರ ಗ್ರ0ಥಾಲಯ 8. ವಾಚನಾಯಲಯಗಳು
2. ಇ0ದಿರಾ ಪ್ರಿಯದರ್ಶಿನಿ ಮಕ್ಕಳ ಗ್ರ0ಥಾಲಯ 9. ಆಸ್ಪತ್ರೆ ವಾಚನಾಲಯಗಳು
3. ಜಿಲ್ಲಾ ಕೇ0ದ್ರ ಗ್ರ0ಥಾಲಯಗಳು 10. ಗ್ರಾಮ ಪ0ಚಾಯಿತಿ ಗ್ರ0ಥಾಲಯಗಳು
4. ನಗರ ಕೇ0ದ್ರ ಗ್ರ0ಥಾಲಯಗಳು 11. ಕೊಳಚೆ ಪ್ರದೇಶದ ಗ್ರಂಥಾಲಯಗಳು
5. ಸ0ಚಾರಿ ಗ್ರ0ಥಾಲಯಗಳು 12. ಕೊಳಚೆ ಪ್ರದೇಶದ ವಾಚನಾಲಯಗಳು
6. ಶಾಖಾ ಗ್ರ0ಥಾಲಯಗಳು 13. ಅಲೆಮಾರಿ ಗ್ರಂಥಾಲಯಗಳು
7. ಸೇವಾ ಕೇ0ದ್ರಗಳು 14. ಅನುದಾನಿತ ಗ್ರ0ಥಾಲಯಗಳು
 
 
ಶಾಖಾ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ರಾತ್ರಿ 8.00ರವರೆಗೆ
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 11.00ರವರೆಗೆ
ಸಾಯಂಕಾಲ 4.00 ರಿಂದ ರಾತ್ರಿ 8.00ರವರೆಗೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು
ಬೆಳಿಗ್ಗೆ 8.30 ರಿಂದ ಬೆಳಿಗ್ಗೆ
11.00ರವರೆಗೆ ಸಾಯಂಕಾಲ 4.00 ರಿಂದ ರಾತ್ರಿ 7.00ರವರೆಗೆ
ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ರಾಜ್ಯ ಸರಕಾರ ಘೋಷಿಸಿದ ರಜಾದಿನಗಳು.